tag:blogger.com,1999:blog-217924085175002471.post153644614468709496..comments2010-11-04T04:01:53.102-07:00Comments on ಇಂಚರ: "ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವುರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.comBlogger7125tag:blogger.com,1999:blog-217924085175002471.post-21635107058145787722009-01-08T21:35:00.000-08:002009-01-08T21:35:00.000-08:00@ ಸಿಮೆಂಟು ಮರಳಿನ ಮಧ್ಯೆ,ಹ್ಹ ಹ್ಹ...ಮೊದಲು ಆಸೆ ಹುಟ್ಟಿಸಿ...@ ಸಿಮೆಂಟು ಮರಳಿನ ಮಧ್ಯೆ,
ಹ್ಹ ಹ್ಹ...ಮೊದಲು ಆಸೆ ಹುಟ್ಟಿಸಿ ಆಮೇಲೆ ಚೌರ ಮಾಡುವುದೇ ಎಲ್ಲಾ ಗೋಲ್ 'ಮಾಲ್'ಗಳ ಅಜೆಂಡಾ ಅಂತ ಕಾಣುತ್ತೆ.!
@ ಚಿತ್ರಾ
ಥ್ಯಾಂಕ್ಸ್! ಹೀಗೇ ಬರುತ್ತಿರಿ.

- ರಾಘವೇಂದ್ರ ಕೆಸವಿನಮನೆ.ರಾಘವೇಂದ್ರ ಕೆಸವಿನಮನೆ.https://www.blogger.com/profile/14423848174720716195noreply@blogger.comtag:blogger.com,1999:blog-217924085175002471.post-17586712126982753562009-01-07T03:20:00.000-08:002009-01-07T03:20:00.000-08:00ಹಲೋ ರಾಘವೇಂದ್ರ..ಏನ್ ಬಾಸೂ ಟೀ-ಶರ್ಟು ಸೇಲಾ? ಚೆನ್ನಾಗಿ ಬರ...ಹಲೋ ರಾಘವೇಂದ್ರ..
ಏನ್ ಬಾಸೂ ಟೀ-ಶರ್ಟು ಸೇಲಾ? ಚೆನ್ನಾಗಿ ಬರೆದಿದ್ದೀರಪ್ಪ..
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-217924085175002471.post-7242153258359663372009-01-07T02:29:00.000-08:002009-01-07T02:29:00.000-08:00ರಾಘವೇಂದ್ರರವರೆ...೫ ಶರ್ಟ್ ಖರೀದಿಸಿದರೆ ೫ ಶರ್ಟ್ ಫ್ರೀ....ರಾಘವೇಂದ್ರರವರೆ...

೫ ಶರ್ಟ್ ಖರೀದಿಸಿದರೆ ೫ ಶರ್ಟ್ ಫ್ರೀ...!

ನನಗೆ ತಲೆ ಕೆಟ್ಟು ಹೋಯಿತು...

ನಮಗೆ ಏಕೆ ೫ ಶರ್ಟು..?

ಮತ್ತೆ ೫ ಶರ್ಟ್ ಫ್ರೀ...

ಬಿಸಿನೆಸ್ ಎಲ್ಲ ಡಲ್ಲು ಹೊಡೆದು ಒಂದು ಶರ್ಟ್ ಹಾಕ್ಕೊಳ್ಳೊದೇ ದೊಡ್ಡ ವಿಚಾರ..!

ಒಳಗೆ ಹೋಗಿ ರೇಟ್ ಕೇಳಿದಾಗ....

ಒಂದು ಶರ್ಟಿನ ಬೆಲೆ ೧೫೦೦.. ರುಪಾಯಿಗಳು ಮಾತ್ರಾ...

ತೆರಿಗೆಗಳು ಪ್ರತ್ಯೇಕ..!

(ಕನಕಪುರ ರೋಡ್, ಸ್ಪೆನ್ಸರ್ ಪಕ್ಕದಲ್ಲಿ ಇನ್ನೂ ಆಫರ್ ಇದೆ)

ಚಂದವಾದ ಬರಹಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-217924085175002471.post-37860597099288226322009-01-05T21:16:00.000-08:002009-01-05T21:16:00.000-08:00@ ಅಶೋಕ್ ನಿಜ. ಎಷ್ಟೋ ಸಲ ದೊಡ್ಡವರ ಸಣ್ಣನತಗಳು ಅವರು ದೊಡ್ಡ...@ ಅಶೋಕ್
ನಿಜ. ಎಷ್ಟೋ ಸಲ ದೊಡ್ಡವರ ಸಣ್ಣನತಗಳು ಅವರು ದೊಡ್ಡವರೆಂಬ ಕಾರಣಕ್ಕಾಗಿಯೇ ಬೆಳಕಿಗೆ ಬಾರದೆ ಮರೆಯಾಗಿಬಿಡುತ್ತವೆ.

@ ಶ್ರೀಶಂ
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

@ ಶಿವು
ನಿಜ. ಈ ಮಾಲುಗಳ ಗೋಲ್ಮಾಲ್ ಸೇಲ್ ಗಳಲ್ಲಿ ಕೊಳ್ಳುವುದಕ್ಕಿಂತ ಅದೇ ಎಷ್ಟೋ ವಾಸಿ. ಆದರೂ ಅವುಗಳ ಗೀಳು ಮಾತ್ರ ಹೆಚ್ಚಿನವರನ್ನು ಇನ್ನೂ ಬಿಟ್ಟಿಲ್ಲ.
- ರಾಘವೇಂದ್ರ ಕೆಸವಿನಮನೆ.ರಾಘವೇಂದ್ರ ಕೆಸವಿನಮನೆ.https://www.blogger.com/profile/14423848174720716195noreply@blogger.comtag:blogger.com,1999:blog-217924085175002471.post-82749211522458800622009-01-05T02:58:00.000-08:002009-01-05T02:58:00.000-08:00ರಾಘವೇಂದ್ರ,ಶರ್ಟುಗಳ ಪುರಾಣ ಚೆನ್ನಾಗಿದೆ...ಇದು ಎಲ್ಲಾ ...ರಾಘವೇಂದ್ರ,
ಶರ್ಟುಗಳ ಪುರಾಣ ಚೆನ್ನಾಗಿದೆ...ಇದು ಎಲ್ಲಾ ಮಾಲು ಸೇಲುಗಳಲ್ಲಿ ನಡೆಯುವ ಕಥೆ....ಇದೆಲ್ಲಾ ನನಗೆ ಚೆನ್ನಾಗಿ ಅನುಭವವಾಗಿರುವುದರಿಂದ ನಾನಂತೂ ನೇರ ಸಂಡೆ ಬಜಾರಿನ ಪುಟ್ಪಾತ್ ಮೇಲೆ ಟಿ ಶರ್ಟ್ ಗಳನ್ನು ಕೊಳ್ಳುತ್ತೇನೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-217924085175002471.post-44785368564738603472009-01-03T20:46:00.000-08:002009-01-03T20:46:00.000-08:00ha ha ha tumba chennagide neevu helida reetiha ha ha tumba chennagide neevu helida reetiAnonymoushttps://www.blogger.com/profile/09905412413261362848noreply@blogger.comtag:blogger.com,1999:blog-217924085175002471.post-58261925251223342832009-01-03T10:06:00.000-08:002009-01-03T10:06:00.000-08:00ವ್ಯಾಪಾರಂ ದ್ರೋಹ ಚಿಂತನಂ ಎಂಬುದು ಸಣ್ಣ ವ್ಯಾಪಾರಿಗಳಿಗಿಂತ ...ವ್ಯಾಪಾರಂ ದ್ರೋಹ ಚಿಂತನಂ ಎಂಬುದು ಸಣ್ಣ ವ್ಯಾಪಾರಿಗಳಿಗಿಂತ "ದೊಡ್ಡವರು" ಚೆನ್ನಾಗಿ ಬಲ್ಲರು.
ಅಶೋಕ ಉಚ್ಚಂಗಿ.
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.com